ಬಿರೇನ್ ಸಿಂಗ್ ರಾಜೀನಾಮೆಯ ನಾಲ್ಕು ದಿನಗಳ ಬಳಿಕ ರಾಷ್ಟ್ರಪತಿ ಆಳ್ವಿಕೆ ಜಾರಿ ► ರಾಜ್ಯದ ವಿಧಾನಸಭೆಯನ್ನು ತಾತ್ಕಾಲಿಕ ಅಮಾನತಿನಲ್ಲಿಟ್ಟ ಗೃಹ ಸಚಿವಾಲಯ► ಮಣಿಪುರದಲ್ಲಿ ಸರ್ಕಾರವನ್ನು ನಡೆಸಲಾಗದ ಪರಿಸ್ಥಿತಿ : ದ್ರೌಪದಿ ಮುರ್ಮು#varthabharati #manipur #nbirensingh #droupadimurmu #BJP